ಬಾಗಲಕೋಟ ಜಿಲ್ಲಾ ಪಂಚಾಯತಿಯಲ್ಲಿ 17 ಹುದ್ದೆಗಳಿಗೆ ಅರ್ಜಿ ಅಹ್ವಾನ

0

ಜಿಲ್ಲಾ ಪಂಚಾಯತ ಬಾಗಲಕೋಟ ಮ-ನರೇಗಾ ಯೋಜನೆ ಅಡಿಯಲ್ಲಿ 17 ತಾಂತ್ರಿಕ ಸಿಬ್ಬಂದಿಗಳ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ

25-3-2021 ರೊಳಗೆ ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳು-
೧). ಕೃಷಿ ತಾಂತ್ರಿಕ ಸಹಾಯಕ- ೧೦

೨). ತಾಂತ್ರಿಕ ಸಹಾಯಕ ತೋಟಗಾರಿಕೆ – ೫

೩). ತಾಂತ್ರಿಕ ಸಹಾಯಕ ಅರಣ್ಯ -೨

ಬಾಗಲಕೋಟ ಜಿಲ್ಲೆಯಲ್ಲಿ ಉದ್ಯೋಗ ಸ್ಥಳವಾಗಿದ್ದು, ಒಟ್ಟು ೧೭ ಹುದ್ದೆಗಳು.

ಬೇಕಾಗಿರುವ ವಿದ್ಯಾರ್ಹತೆ-

ಬಿ.ಎಸ್.ಸಿ/ಎಮ್.ಎಸ್.ಸಿ (ಅಗ್ರಿಕಲ್ಚರ್/ಹಾರ್ಟಿಕಲ್ಚರ್)

ವಯಸ್ಸು-
ಕನಿಷ್ಠ ೨೧ವರ್ಷ
ಗರಿಷ್ಠ ೪೦ವರ್ಷ

ವೇತನ-

ತಾಂತ್ರಿಕ ಸಹಾಯಕ-೨೪,೦೦೦ ರೂ.ಗಳು

ಅರ್ಜಿ ಸಿಗುವ ಸ್ಥಳ-
ಕೊಠಡಿ ಸಂಖ್ಯೆ ೦೬ರಲ್ಲಿ ನೇರವಾಗಿ ಬೇಟಿಯಾಗಿ ಅರ್ಜಿ ನಮೂನೆಯನ್ನು ಪಡೆಯಬಹುದಾಗಿದೆ. ಸೂಕ್ತವಾದ ವಿವರಗಳನ್ನು ಭರ್ತಿ ಮಾಡಿ ಕೊನೆಯ ದಿನಾಂಕ ೨೫-೩-೨೦೨೧ ರ ಸಂಜೆ ೫.೩೦ಗಂಟೆಯೊಳಗೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

 

 

Leave A Reply

Your email address will not be published.