ವಿಜಯಪುರ ಜಿಲ್ಲೆಯಲ್ಲಿ ವಿವಿದ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ

0

ತಾತ್ಕಾಲಿಕವಾಗಿ ಗೌರವ ಧನದ ಆಧಾರದ ಮೇಲೆ ವಿಜಯಪುರ ಜಿಲ್ಲೆಯ ರಾಜ್ಯ ಬಾಲಕಾರ್ಮಿಕ ಯೋಜನೆ ಅಡಿಯಲ್ಲಿ ಒಟ್ಟು ಮೂರು ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ.

12-4-2021 ರೊಳಗೆ ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳು-
೧).ಯೋಜನಾ ನಿರ್ದೇಶಕ- ೦೧

೨).ಗುಮಾಸ್ತ – ೦೧

೩). ಜವಾನ್ -೦೧

ವಿಜಯಪುರ ಜಿಲ್ಲೆ ಉದ್ಯೋಗ ಸ್ಥಳವಾಗಿದ್ದು, ಒಟ್ಟು ೦೩ ಹುದ್ದೆಗಳು.

ಬೇಕಾಗಿರುವ ವಿದ್ಯಾರ್ಹತೆ-

೧).ಯೋಜನಾ ನಿರ್ದೇಶಕ-
ಸಮಾಜ ಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ/ಎಮ್.ಎಸ್.ಡಬ್ಲ್ಯು/ಅಭಿವೃದ್ಧಿ ಅಧ್ಯಯನ/ ಲಾಭ ರಹಿತ ಸಂಸ್ಥೆಗಳ ನಿರ್ವಹಣಾ ಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ/ ಕಂಪ್ಯೂಟರ್ ಜ್ಞಾನ ಕಡ್ಡಾಯ
(M.S.Office, internet operation)

೨).ಗುಮಾಸ್ತ-
ಬಿ.ಕಾಂ ಪದವಿ ಮತ್ತು ಕಂಪ್ಯೂಟರ್ ಜ್ಞಾನ

೩).ಕಛೇರಿ ಜವಾನ-
S.S.L.C ಉತ್ತೀರ್ಣರಾಗಿರಬೇಕು.

 

 

ವಯಸ್ಸು-

ಗರಿಷ್ಠ ೪೦ವರ್ಷ ದೊಳಗೆ ಇರಬೇಕು

ವೇತನ-

ಯೋಜನಾ ನಿರ್ದೇಶಕ- ೧೯,೯೬೫ ರೂ.ಗಳು
ಗುಮಾಸ್ತ- ೧೩,೩೧೦ ರೂ.ಗಳು
ಜವಾನ- ೧೦,೬೪೮ ರೂ.ಗಳು

ಕಂಪ್ಯೂಟರ್ ಪರೀಕ್ಷೆ ಮತ್ತು ನೇರ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು

ಲಿಂಕ್ ಮೂಲಕ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಬೇಕು. ಎಲ್ಲ ಮೂಲ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಡಕೃತಗೊಳಿಸಿ ಖುದ್ದಾಗಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವುದು-

ಇವರಿಗೆ,

ಬಾಲ ಕಾರ್ಮಿಕ ಯೋಜನಾ ಕಛೇರಿ

 ಕಾರ್ಮಿಕ ಇಲಾಖೆ

ಅಲ್ಲಾಪುರ ಓಣಿ, ಸಿಂದಗಿ
ವಿಜಯಪುರ

12-4-2021 ಕೊನೆಯ ದಿನಾಂಕ

Leave A Reply

Your email address will not be published.