ಸಾರಸ್ವತ್ ಬ್ಯಾಂಕಿನಲ್ಲಿ ಕೆಲಸ ಖಾಲಿ: ಯಾವುದೇ ಪದವಿ ಪಡೆದಿರಲಿ ಈಗಲೇ ಅರ್ಜಿ ಸಲ್ಲಿಸಿ..!

0

ವ್ಯವಹಾರ ಅಭಿವೃದ್ಧಿ ಆಪೀಸರ್ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಸಾರಸ್ವತ ಬ್ಯಾಂಕಿನ ವಿವಿಧ ಶಾಖಾ ಕೇಂದ್ರಗಳಲ್ಲಿ ಒಟ್ಟು ೧೫೦ ಗ್ರೇಡ್ ಬಿ ಹುದ್ದೆಗಳಿವೆ.

ಅಧಿಸೂಚನೆಯನ್ನು ಓದಿಕೊಂಡು ನಿಗದಿತ ದಿನಾಂಕದೊಳಗೆ ಅನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು

 

ಒಟ್ಟು ೧೫೦ ಹುದ್ದೆಗಳು ಕರ್ನಾಟಕ ಗೋವಾ ಮಹಾರಾಷ್ಟ್ರ ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯಗಳು.

 

ವಿದ್ಯಾರ್ಹತೆ-
ಮಾನ್ಯತೆ ಹೊಂದಿರುವ ದೇಶದ ಯಾವುದೇ ವಿಶ್ವವಿದ್ಯಾಲಯ ಗಳಲ್ಲಿ ಯಾವುದೇ ವಿಭಾಗಗಳಲ್ಲಿ‌ ಪದವಿಯೊಂದಿಗೆ ಪಾಸಾಗಿರಬೇಕು.

ವಯೋಮಿತಿ-
ಕನಿಷ್ಠ ೨೧ವರ್ಷ (೧-೨-೨೦೨೧ ಕ್ಕೆ ಅನ್ವಯಿಸುವಂತೆ)
ಗರಿಷ್ಠ ೨೭ವರ್ಷ

ದಿನಾಂಕ ೨-೨-೧೯೯೪ ರಿಂದ ದಿನಾಂಕ ೧-೨-೨೦೦೦ ಒಳಗೆ ಅಭ್ಯರ್ಥಿಗಳು ಜನಿಸಿರಬೇಕು.

ಶುಲ್ಕ- ೭೫೦.ರೂ (ಅರ್ಜಿ ಶುಲ್ಕ ಮತ್ತು ಜಿ.ಎಸ್.ಟಿ ಸೇರಿದಂತೆ)

ಡೆಬಿಟ್ ಕಾರ್ಡ ಕ್ರೆಡಿಟ್ ಕಾರ್ಡ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.

ಆನಲೈನ‌ ಪರೀಕ್ಷೆ ನಡೆಸುವ ಮುಖಾಂತರ ಅಭ್ಯರ್ಥಿಗಳ ನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಪ್ರಾರಂಭ ದಿನಾಂಕ- ೧೭-೩-೨೦೨೧
ಅರ್ಜಿ ಕೊನೆಯ ದಿನಾಂಕ- ೩೧-೩-೨೦೨೧

Leave A Reply

Your email address will not be published.