ಹಾವೇರಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟೀವ್ ಆಗಿ ಕೆಲಸ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ

0

ಹಾವೇರಿ ಯಲ್ಲಿ‌ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಲು ACCELERATE social welfare foundation ಸಂಸ್ಥೆಗೆ ಅಭ್ಯರ್ಥಿಗಳು ಬೇಕಾಗಿದ್ದಾರೆ.

ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಯಾವುದೇ ಪದವಿ/ಡಿಗ್ರಿ ಪಡೆದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ತಿಂಗಳಿಗೆ 15,000 ರೂ.ಗಳು ಸಂಬಳವನ್ನು ನಿಗದಿಪಡಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಈ‌ ಕೆಳಗಿನ ಇ ಮೆಲ್ ಅಡ್ರೆಸ್ ಗೆ ಅರ್ಜಿಯ ಜೊತೆಗೆ ತಮ್ಮ‌ ದಾಖಲಾತಿ/ಬಯೋಡಾಟ ಗಳನ್ನು ಸಲ್ಲಿಸಬಹುದಾಗಿದೆ.

sanjana.acceleratefoundation@gmail.com

Leave A Reply

Your email address will not be published.