ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 4000 ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಸಿವಿಲ್ ಹುದ್ದೆಗಳನ್ನು ನೇರ ನೇಮಕಾತಿ..!

1

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 2021-22 ನೇ ಸಾಲಿನಲ್ಲಿ ಖಾಲಿ ಇರುವ ಒಟ್ಟು 4000 ನಾಗರಿಕ ಪೊಲೀಸ್ ಕಾನ್ಸ್ಟೇಬಲ್ ಸಿವಿಲ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅನುಮತಿ ಅದೇಶವಾಗಿದ್ದು, ಶೀಘ್ರದಲ್ಲಿಯೇ ನೇಮಕಾತಿ ಪ್ರಕ್ರಿಯೆಯೂ ಆರಂಭವಾಗಲಿದೆ ಎಂದು ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಹುದ್ದೆಗಳ ಪ್ರಮುಖ ವಿಧಗಳು ಹೀಗಿವೆ

ಬೆಂಗಳೂರು ನಗರದಲ್ಲಿ- 1500 ಹುದ್ದೆಗಳು,ಮೈಸೂರು ನಗರದಲ್ಲಿ -180 ಹುದ್ದೆಗಳು,ಹುಬ್ಬಳ್ಳಿ- ಧಾರವಾಡದಲ್ಲಿ-200 ಹುದ್ದೆಗಳು,
ಮಂಗಳೂರಿನಲ್ಲಿ-155 ಹುದ್ದೆಗಳು,ಬೆಳಗಾವಿಯಲ್ಲಿ-150 ಹುದ್ದೆಗಳು,ಬೆಂಗಳೂರು ಜಿಲ್ಲೆಯಲ್ಲಿ- 135 ಹುದ್ದೆಗಳು,
ತುಮಕೂರಿನಲ್ಲಿ-126ಹುದ್ದೆಗಳು, ಚಿಕ್ಕಬಳ್ಳಾಪುರದಲ್ಲಿ-110 ಹುದ್ದೆಗಳು,ರಾಮನಗರದಲ್ಲಿ-130 ಹುದ್ದೆಗಳು,
ಮೈಸೂರು ಜಿಲ್ಲೆಯಲ್ಲಿ-115 ಹುದ್ದೆಗಳು,ಚಾಮರಾಜನಗರದಲ್ಲಿ-65 ಹುದ್ದೆಗಳು,ಹಾಸನದಲ್ಲಿ-105 ಹುದ್ದೆಗಳು,ಕೊಡಗು-55 ಹುದ್ದೆಗಳು,ಮಂಡ್ಯ-145 ಹುದ್ದೆಗಳು,ಶಿವಮೊಗ್ಗ-180 ಹುದ್ದೆಗಳು,ಚಿತ್ರದುರ್ಗ-70 ಹುದ್ದೆಗಳು,ದಕ್ಷಿಣ ಕನ್ನಡ ಮಂಗಳೂರು- 75 ಹುದ್ದೆಗಳು,ಉಡುಪಿ-90 ಹುದ್ದೆಗಳು
ಉತ್ತರಕನ್ನಡ-130ಹುದ್ದೆಗಳು,ಚಿಕ್ಕಮಗಳೂರು-57 ಹುದ್ದೆಗಳು,ಬೆಳಗಾವಿ-78 ಹುದ್ದೆಗಳು,ಗದಗ-79ಹುದ್ದೆಗಳು

ರೈಲ್ವೆ ಬೆಂಗಳೂರು-70 ಹುದ್ದೆಗಳು ಸೇರಿದಂತೆ ಒಟ್ಟಾರೆಯಾಗಿ 4000 ಹುದ್ದೆಗಳಿಗೆ ಶೀಘ್ರದಲ್ಲೇ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಅಧಿಸೂಚನೆ ಹೊರಡಿಸಲಿದೆ ಎಂದು ತಿಳಿಸಲಾಗಿದೆ.

 

NOTIFICATION

1 Comment
  1. Nivedita p k says

    Am interested in this job

Leave A Reply

Your email address will not be published.