ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ; rdpr recruitment 2021..

0

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಲ ಜೀವನ್ ಮಿಷನ್ ಹಾಗೂ ಸ್ವಚ್ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಕೇಂದ್ರ ಕಚೇರಿ ಹಾಗೂ ಜಿಲ್ಲಾ ಪಂಚಾಯತಿಗಳಲ್ಲಿ ಖಾಲಿ ಇರುವ ತಾತ್ಕಾಲಿಕ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಕೊನೆಯ ದಿನಾಂಕ : 19-06-2021 ರ ಒಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 27 ಮೇ 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19 ಜೂನ್ 2021

ಉದ್ಯೋಗ ಸ್ಥಳ- ಕರ್ನಾಟಕ

ಹುದ್ದೆಗಳ ವಿವರ

ಜೂನಿಯರ್ ಕನ್ಸಲ್ವೆಂಟ್ (ಕಾರ್ಯನಿರ್ವಾಹಕ ಎಂಜಿನಿಯರ್

ಮಟ್ಟ) – – 1

ಖರೀದಿ ಸಲಹೆಗಾರ – 1

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ (ಎಸ್ಎಎಲ್‌ಡಬ್ಲ್ಯೂಎಂ)

ಸಲಹೆಗಾರ – 1

ಭೂ ವಿಜ್ಞಾನಿ – 1

ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಸಲಹೆಗಾರ – 1

ಜಿಲ್ಲಾ ಎಂಐಎಸ್ / ಎಂ & ಇ ಕನ್ಸಲ್ವೆಂಟ್ – 2

ವಿದ್ಯಾರ್ಹತೆ:

ಜೂನಿಯರ್ ಕನ್ಸಲ್ವೆಂಟ್ (ಕಾರ್ಯನಿರ್ವಾಹಕ ಎಂಜಿನಿಯರ್ ಮಟ್ಟ) ಹುದ್ದೆಗೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಪದವಿಯನ್ನು ಹೊಂದಿರಬೇಕು.

ಖರೀದಿ ಸಲಹೆಗಾರ ಹುದ್ದೆಗೆ : ಮಾನ್ಯತೆ ಪಡೆದ

ವಿಶ್ವವಿದ್ಯಾಲಯದಿಂದ ವಾಣಿಜ್ಯ / ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಹೊಂದಿರಬೇಕು.

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ (ಎಸ್ಎಲ್‌ಡಬ್ಲ್ಯೂಎಂ) ಸಲಹೆಗಾರ ಹುದ್ದೆಗೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪರಿಸರ ವಿಜ್ಞಾನದಲ್ಲಿ ಪರಿಣತಿಯೊಂದಿಗೆ ಪರಿಸರ ಎಂಜಿನಿಯರಿಂಗ್ / ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿಯನ್ನು ಹೊಂದಿರಬೇಕು.

ಭೂ ವಿಜ್ಞಾನಿ ಹುದ್ದೆಗೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಭೂವಿಜ್ಞಾನ / ಅನ್ವಯಿಕ ಭೂವಿಜ್ಞಾನ ಪದವಿಯನ್ನು ಹೊಂದಿರಬೇಕು.

ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಸಲಹೆಗಾರ ಹುದ್ದೆಗೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮಾಸ್ ಕಮ್ಯುನಿಕೇಷನ್ / ಜರ್ನಲಿಸಂನಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

ಜಿಲ್ಲಾ ಎಂಐಎಸ್ / ಎಂ & ಇ ಕನ್ಸಲ್ವೆಂಟ್ ಹುದ್ದೆಗೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂ.ಸಿ.ಎ. / ಸ್ಟ್ಯಾಟಿಸ್ಟಿಕ್ಸ್, ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್ / ಬಿಇ ಕಂಪ್ಯೂಟರ್ ಸೈನ್ಸ್ ಪದವಿಯನ್ನು ಹೊಂದಿರಬೇಕು.

ವೇತನ ಶ್ರೇಣಿ:

ಜೂನಿಯರ್ ಕನ್ಸಲ್ವೆಂಟ್ (ಕಾರ್ಯನಿರ್ವಾಹಕ ಎಂಜಿನಿಯರ್ ಮಟ್ಟ) – 60,000 / – ರೂ & ತಿಂಗಳಿಗೆ ರೂ .15,000 / – ಪ್ರಯಾಣ ಭತ್ಯೆಯಾಗಿ ನೀಡಲಾಗುವುದು. ಖರೀದಿ ಸಲಹೆಗಾರ 85,000 /- ರೂ.ನಿಂದ 1,00,000/ ರೂಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ (ಎಸ್ಎಎಲ್‌ಡಬ್ಲ್ಯೂಎಂ) ಸಲಹೆಗಾರ – 1,00,000/ ರೂ.ನಿಂದ 1,20,000/- ರೂ.ಭೂವಿಜ್ಞಾನಿ – 30,000/ ರೂ.ನಿಂದ 35,000/- ರೂ. ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಸಲಹೆಗಾರ – 22,000/- ರೂ.ನಿಂದ 25,000/- ರೂ ಜಿಲ್ಲಾ ಎಂಐಎಸ್ / ಎಂ & ಇ ಕನ್ಸಲೆಂಟ್ – 22,000/ ರೂ.ನಿಂದ 25,000/- ರೂ

ಅರ್ಜಿ ಸಲ್ಲಿಸಬಹುದಾದ ವಿಳಾಸ-

ಆಯುಕ್ತರು,
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,
2 ನೇ ಮಹಡಿ, ಕೆಎಚ್‌ಬಿ ಕಾಂಪ್ಲೆಕ್ಸ್, ಕಾವೇರಿ ಭವನ,
ಕೆ.ಜಿ ರಸ್ತೆ, ಬೆಂಗಳೂರು – 560 009.

 

WEBSITE

Leave A Reply

Your email address will not be published.