ದಕ್ಷಿಣ ರೈಲ್ವೆ ನೇಮಕಾತಿ 2021: 3378 ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ.!
ದಕ್ಷಿಣ ರೈಲ್ವೆಯು ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಆನ್ಲೈನ್ ಅರ್ಜಿ ಸಲ್ಲಿಸಲು ಜೂನ್ 30, 2021 ರವರೆಗೆ ಅವಕಾಶ ಇರುತ್ತದೆ. ಒಟ್ಟು 3378 ಹುದ್ದೆಗಳನ್ನು ಈ ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತದೆ.
ಉದ್ಯೋಗ ಸುದ್ದಿಯ ವಿವರ
ದಕ್ಷಿಣ ರೈಲ್ವೆಯು ವಿವಿಧ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಆನ್ಲೈನ್ ಅರ್ಜಿ ಸಲ್ಲಿಸಲು ಜೂನ್ 30, 2021 ರವರೆಗೆ ಅವಕಾಶ ಇರುತ್ತದೆ. ಒಟ್ಟು 3378 ಅಪ್ರೆಂಟಿಸ್ ಹುದ್ದೆಗಳನ್ನು ಈ ನೇಮಕಾತಿ ಪ್ರಕ್ರಿಯೆ ಮೂಲಕ ಭರ್ತಿ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 30-06-2021
ಹುದ್ದೆಗಳ ವಿವರ
ಕ್ಯಾರಿಯೇಜ್ ವರ್ಕ್ಸ್, ಪೆರಂಬೂರ್ 936
ಗೊಲ್ಡನ್ ರಾಕ್ ವರ್ಕಶಾಪ್ 756
ಸಿಗ್ನಲ್ ಮತ್ತು ಟೆಲಿಕಾಮ್ ವರ್ಕ್ಶಾಪ್, ಪೊಡನುರ್
1686
ಒಟ್ಟು ಹುದ್ದೆಗಳು 3378
ವಿದ್ಯಾರ್ಹತೆ : ಎಸ್ಎಸ್ಎಲ್ಸಿ / ಐಟಿಐ / ಡಿಪ್ಲೊಮ ಪಾಸ್.
ವಯೋಮಿತಿ: ಕನಿಷ್ಠ 15 ವರ್ಷ ಪೂರೈಸಿರುವ, ಗರಿಷ್ಠ 24 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅರ್ಜಿ ಶುಲ್ಕ
ರೂ.100 ಅರ್ಜಿ ಶುಲ್ಕ ಪಾವತಿಸಬೇಕು. ಎಸ್ಸಿ/ಎಸ್ಟಿ/ ಪಿಡಬ್ಲ್ಯೂಡಿ / ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕು.
__________
Please consider my resume
Please visit railways department website. Click on website(red colour) and send here..
Thank you..
Railway jobs iàm interested