Zilla Panchayath Recruitment 2021 – ಜಿಲ್ಲಾ ಪಂಚಾಯತ ನೇಮಕಾತಿ 2021.

0

ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಶಾಮ್ ಪ್ರಸಾದ್ ಮುಖರ್ಜಿ ರೂರ್ಬನ್ ಮಿಷನ್ ಅಡಿಯಲ್ಲಿ ಆಯ್ಕೆಯಾದ DPMU ಹಾಗೂ CDMU ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಹೊರಗುತ್ತಿಗೆ ಆಧಾರದ ಮೇಲೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ ರೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.

ಹುದ್ದೆಗಳ ವಿವರ

ಪ್ರಾದೇಶಿಕ ಯೋಜನಾ ತಜ್ಞ – 2 ಗ್ರಾಮೀಣಾಭಿವೃದ್ಧಿ ನಿರ್ವಹಣಾ ತಜ್ಞ – 2 ಪ್ರಾದೇಶಿಕ ಯೋಜನೆ ವೃತ್ತಿಪರ – 4

ಎಂಜಿನಿಯರಿಂಗ್ ತಜ್ಞ – 4

ಗ್ರಾಮೀಣ ನಿರ್ವಹಣಾ ವೃತ್ತಿಪರರು – 4

ಒಟ್ಟು ಹುದ್ದೆಗಳು: 16

ಉದ್ಯೋಗ ಸ್ಥಳ: ಬಳ್ಳಾರಿ/ವಿಜಯನಗರ

ವಯೋಮಿತಿ:

ಕನಿಷ್ಠ 25 ವರ್ಷ ವಯಸ್ಸನ್ನು ಹೊಂದಿರಬೇಕು. ಗರಿಷ್ಟ 45 ವರ್ಷ ವಯಸ್ಸನ್ನು ಮೀರಿರಬಾರದು.

ವೇತನ ಶ್ರೇಣಿ:

ಪ್ರಾದೇಶಿಕ ಯೋಜನಾ ತಜ್ಞ – 30,000/

ಗ್ರಾಮೀಣಾಭಿವೃದ್ಧಿ ನಿರ್ವಹಣಾ ತಜ್ಞ – 25,000/ ಎಂಜಿನಿಯರಿಂಗ್ ತಜ್ಞ – 25,000/

ಪ್ರಾದೇಶಿಕ ಯೋಜನೆ ವೃತ್ತಿಪರ – 20,000/

ಗ್ರಾಮೀಣ ನಿರ್ವಹಣಾ ವೃತ್ತಿಪರರು – 20,000/

ವಿದ್ಯಾರ್ಹತೆ:

ಪ್ರಾದೇಶಿಕ ಯೋಜನಾ ತಜ್ಞ ಹುದ್ದೆಗೆ : ಗ್ರಾಮೀಣ ನಿರ್ವಹಣೆ /ಪ್ರಾದೇಶಿಕ ಯೋಜನೆ / ಪ್ರಾದೇಶಿಕ ಯೋಜನೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು 2 ವರ್ಷಗಳ ಸಂಬಂಧಿತ ಅನುಭವವನ್ನು ಹೊಂದಿರೆಯಬೇಕು.

ಗ್ರಾಮೀಣಾಭಿವೃದ್ಧಿ ನಿರ್ವಹಣಾ ತಜ್ಞ ಹುದ್ದೆಗೆ :
ಗ್ರಾಮೀಣಾಭಿವೃದ್ಧಿ / ಗ್ರಾಮೀಣ ನಿರ್ವಹಣೆ, ಕೃಷಿ / ಸಾಮಾಜಿಕ ವಿಜ್ಞಾನದಲ್ಲಿ ಪದವಿಯನ್ನು ಮತ್ತು ರಾಜ್ಯದೊಳಗಿನ ಗ್ರಾಮೀಣ ವಲಯದಲ್ಲಿ 2 ವರ್ಷದ ಅನುಭವವನ್ನು ಹೊಂದಿರೆಯಬೇಕು.

ಎಂಜಿನಿಯರಿಂಗ್ ತಜ್ಞ ಹುದ್ದೆಗೆ : ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು 2 ವರ್ಷಗಳ ಅನುಭವವನ್ನು ಹೊಂದಿರೆಯಬೇಕು.

ಪ್ರಾದೇಶಿಕ ಯೋಜನೆ ವೃತ್ತಿಪರ ಹುದ್ದೆಗೆ : ನಗರ ಯೋಜನೆಯಲ್ಲಿ ಪದವಿಯನ್ನು ಹೊಂದಿರೆಯಬೇಕು. ಗ್ರಾಮೀಣ ನಿರ್ವಹಣಾ ವೃತ್ತಿಪರರು ಹುದ್ದೆಗೆ : ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು 1 ವರ್ಷದ ಅನುಭವವನ್ನು ಹೊಂದಿರಯಬೇಕು.

ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ, ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ತಿಳಿದಿರಬೇಕು.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 4 ಜೂನ್ 2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಜೂನ್ 2021

ಅರ್ಜಿ ಸಲ್ಲಿಸಲು ಈ‌ ಕೆಳಗಿನ website ಮೇಲೆ ಕ್ಲಿಕ್ ಮಾಡಿ..

WEBSITE

_______

Leave A Reply

Your email address will not be published.