BSF Recruitment 2021| 10th ಹಾಗೂ ಡಿಪ್ಲೋಮಾ ಪಾಸಾದವರಿಗೆ ಕೇಂದ್ರ ಗಡಿ ಭದ್ರತಾ ಪಡೆಯಿಂದ ನೇಮಕಾತಿ ಅಧಿಸೂಚನೆ 2021

0

ಬಿಎಸ್‌ಎಫ್‌ನ ವಾಯುಪಡೆ ವಿಭಾಗದಲ್ಲಿ ಕಾನ್ಸ್‌ಟೇಬಲ್ ಹಾಗೂ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಗಳನ್ನು ಸಲ್ಲಿಸಬಹುದಾಗಿದೆ. ಕೆಳಗೆ ಕೊಟ್ಟಿರುವ website/ನೋಟಿಫಿಕೇಶನ್ ಲಿಂಕ್ ಬಳಸಿ ವಿವರಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ವಯೋಮಿತಿ:

ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ- ಗರಿಷ್ಠ 28 ವರ್ಷ ಮೀರಿರಬಾರದು. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ಅರ್ಜಿ ಶುಲ್ಕ:

ಅಭ್ಯರ್ಥಿಗಳು ರೂ.100 ಅರ್ಜಿ ಶುಲ್ಕ ಪಾವತಿಸಬೇಕು. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ನೆಟ್‌ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮೂಲಕವು ಪಾವತಿ ಮಾಡಬಹುದು.

ಹುದ್ದೆಯ ಹೆಸರು ಮತ್ತು ವಿದ್ಯಾರ್ಹತೆ:

ಅಸಿಸ್ಟಂಟ್ ಏರಕ್ರಾಪ್ಟ್ ಮೆಕ್ಯಾನಿಕ (ASI)- 49 ಹುದ್ದೆಗಳು
ವಿದ್ಯಾರ್ಹತೆ- ಡಿಪ್ಲೊಮಾ

ಅಸಿಸ್ಟಂಟ್ ರೇಡಿಯೋ ಮೆಕ್ಯಾನಿಕ್ (ASI)- 08 ಹುದ್ದೆಗಳು ವಿದ್ಯಾರ್ಹತೆ- ಡಿಪ್ಲೊಮಾ

ಕಾನ್ಸ್‌ಟೇಬಲ್ (ಸ್ಟೋರ್‌ಮ್ಯಾನ್)- 08 ಹುದ್ದೆಗಳು ವಿದ್ಯಾರ್ಹತೆ- ಎಸ್.ಎಸ್.ಎಲ್.ಸಿ

ಆಯ್ಕೆ ವಿಧಾನ:

ದೈಹಿಕ ಪರೀಕ್ಷೆ, ದೇಹದಾರ್ಡ್ಯತೆ, ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಸಲ್ಲಿಸಿರುವ ಮೂಲ ದಾಖಲಾತಿಯನ್ನು ಪರಿಶೀಲನೆ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:

ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಕೆಗೆ ಆರಂಭ ದಿನಾಂಕ 27-06-2021 ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ 26-07-2021

WEBSITE

Apply ONLINE

Leave A Reply

Your email address will not be published.