SSLC ಪಾಸಾದವರಿಗೆ ಭರ್ಜರಿ ಅವಕಾಶ: ಅಂಚೆ ಇಲಾಖೆಯಿಂದ 2357 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಬ್ರ್ಯಾಂಚ್ ಪೋಸ್ಟ ಮಾಸ್ತಾರ್ ಮತ್ತು ಶಾಖೆ ಪೋಸ್ಟ್ ಮಾಸ್ತರ ಹುದ್ದೆಗಳು

0

ನವದೆಹಲಿ : ಅಂಚೆ ಇಲಾಖೆಯಲ್ಲಿ ಖಾಲಿ ಇರುವ 2357 ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಇದರ ಜತೆಗೆ ಬ್ರಾಂಚ್ ಪೋಸ್ಟ್ ಮಾಸ್ಟರ್ (ಬಿಪಿಎಂ), ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ (ಎಬಿಪಿಎಂ) ಹುದ್ದೆಗಳಿಗೂ ಅರ್ಜಿ ಆಹ್ವಾನಿಸಲಾಗಿದೆ. ಸದ್ಯ ಪಶ್ಚಿಮ ಬಂಗಾಳದ ಅಂಚೆ ವೃತ್ತದಲ್ಲಿ ಈ ಹುದ್ದೆಗಳು ಖಾಲಿ ಇವೆ.

ಅರ್ಹತೆಗಳೇನು?

ಭಾರತದ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯಿಂದ ಗಣಿತ, ಸ್ಥಳೀಯ ಭಾಷೆ ಬಂಗಾಳಿ ಮತ್ತು ಇಂಗ್ಲಿಷ್‌ನಲ್ಲಿ 10ನೇ ತರಗತಿಯಲ್ಲಿ ಉತ್ತೀರ್ಣವಾಗಿರಬೇಕು. ಸ್ಥಳೀಯ ಭಾಷೆಯನ್ನು 10 ವರ್ಷಗಳೂ ಕಲಿತಿರಬೇಕು.

ಅರ್ಹತೆಗಳೇನು?

ಭಾರತದ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯಿಂದ ಗಣಿತ, ಸ್ಥಳೀಯ ಭಾಷೆ ಬಂಗಾಳಿ ಮತ್ತು ಇಂಗ್ಲಿಷ್‌ನಲ್ಲಿ 10ನೇ ತರಗತಿಯಲ್ಲಿ ಉತ್ತೀರ್ಣವಾಗಿರಬೇಕು. ಸ್ಥಳೀಯ ಭಾಷೆಯನ್ನು 10 ವರ್ಷಗಳೂ ಕಲಿತಿರಬೇಕು.

ಅಭ್ಯರ್ಥಿಗಳು 18 ರಿಂದ 40 ವರ್ಷ ವಯಸ್ಸಿನವರಾಗಿರಬೇಕು.

ಒಸಿ / ಒಬಿಸಿ / ಇಡಬ್ಲ್ಯೂಎಸ್ ಪುರುಷ | ಟ್ರಾನ್ಸ್-ಮೆನ್ ವಿಭಾಗಕ್ಕೆ ಅರ್ಜಿ ಶುಲ್ಕ 100 ರೂ, ಆದರೆ ಎಲ್ಲಾ ಮಹಿಳಾ | ಮಂಗಳಮುಖಿ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಎಂದು ಸೂಚಿಸಲಾಗಿದೆ.

ಕೊನೆಯ ದಿನ ಆಗಸ್ಟ್ 19.

ಹೆಚ್ಚಿನ ಮಾಹಿತಿಗೆ ಹಾಗೂ ಅರ್ಜಿ ಭರ್ತಿಗೆ https://appost.in/gdsonline/sa ನೋಡಬಹುದು.

WEBSITE

 

______________

Leave A Reply

Your email address will not be published.