ಕೇಂದ್ರದಿಂದ ಭರ್ಜರಿ ನೇಮಕಾತಿ; 10th ಪಾಸಾದವರಿಗೆ 25271 ಹುದ್ದೆಗಳು.!
ಸಿಬ್ಬಂದಿ ನೇಮಕಾತಿ ಆಯೋಗ (ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC GD Constable) ಕೇಂದ್ರ ಸಶಸ್ತ್ರ ಪೊಲೀಸ್ ಪಡೆ, ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಎಸ್ಎಸ್ಬಿ, ಎಸ್ಎಸ್ಎಫ್, ಎನ್ಎಐಎ, ಐಟಿಬಿಪಿ ಪಡೆಗಳಲ್ಲಿ ಅಗತ್ಯ ಇರುವ ಜೆನೆರಲ್ ಡ್ಯೂಟಿ ಕಾನ್ಸ್ಟೇಬಲ್ಗಳ ನೇಮಕಾತಿಗೆ…