BSF Recruitment 2021| 10th ಹಾಗೂ ಡಿಪ್ಲೋಮಾ ಪಾಸಾದವರಿಗೆ ಕೇಂದ್ರ ಗಡಿ ಭದ್ರತಾ ಪಡೆಯಿಂದ ನೇಮಕಾತಿ ಅಧಿಸೂಚನೆ 2021
ಬಿಎಸ್ಎಫ್ನ ವಾಯುಪಡೆ ವಿಭಾಗದಲ್ಲಿ ಕಾನ್ಸ್ಟೇಬಲ್ ಹಾಗೂ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಗಳನ್ನು ಸಲ್ಲಿಸಬಹುದಾಗಿದೆ. ಕೆಳಗೆ ಕೊಟ್ಟಿರುವ website/ನೋಟಿಫಿಕೇಶನ್ ಲಿಂಕ್ ಬಳಸಿ ವಿವರಗಳನ್ನು ತಿಳಿದು ಆನ್ಲೈನ್ ಮೂಲಕ…