ವಾಯುಪಡೆಯಲ್ಲಿ 1515 ಉದ್ಯೋಗಾವಕಾಶ: 25 ವರ್ಷದೊಳಗಿನವರಿಗೆ ಆಹ್ವಾನ..!
ಪ್ರಸ್ತುತ ಖಾಲಿಯಿರುವ 1515 ಗ್ರೂಪ್-ಸಿ ಸಿವಿಲಿಯನ್ ಹುದ್ದೆಗಳನ್ನು ಭರ್ತಿ ಮಾಡಲು ಭಾರತೀಯ ವಾಯುಪಡೆ ಮುಂದಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಏಪ್ರಿಲ್ 3, 2021ರಂದು ವಾಯುಪಡೆಯು ಈ ಸಂಬಂಧ ನೋಟಿಫಿಕೇಶನ್ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಅಂದಿನಿಂದ 30 ದಿನಗಳ ಕಾಲಾವಕಾಶ…